ನಿಮ್ಮದನ್ನೇ ಸೃಷ್ಟಿಸಿ

ನಿಮ್ಮ ಸ್ವಂತ ಫಿಲ್ಟರ್‌ಗಳು ಮತ್ತು ಲೆನ್ಸ್‌ಗಳನ್ನು ವೈಯಕ್ತಿಕಗೊಳಿಸಿ! ಒಬ್ಬ ಸ್ನೇಹಿತರ ಮದುವೆಯ ಕ್ಷಣಗಳನ್ನು ಸೆರೆಹಿಡಿಯುವ ಫಿಲ್ಟರ್ ಆಗಿರಲಿ ಅಥವಾ ಜನ್ಮದಿನಗಳನ್ನು ಇನ್ನಷ್ಟು ವಿನೋದಮಯವಾಗಿಸುವ ಒಂದು ಲೆನ್ಸ್ ಆಗಿರಲಿ, ನಿಮ್ಮ ಕಸ್ಟಮ್ ಕ್ರಿಯೇಷನ್‌ಗಳು ಯಾವುದೇ ಕಾರ್ಯಕ್ರಮವನ್ನು ಇನ್ನಷ್ಟು ವಿಶೇಷವಾಗಿಸುತ್ತವೆ.

ಕ್ರಿಯೇಟಿವ್ ಟೂಲ್ಸ್

ಸಮುದಾಯ ಫಿಲ್ಟರ್‌ಗಳು

ನಿಮಗೆ ವಿಶೇಷವಾಗಿರುವ ಒಂದು ಸ್ಥಳ ಅಥವಾ ಕ್ಷಣಕ್ಕಾಗಿ ಉಚಿತ ಫಿಲ್ಟರ್ ರಚಿಸಿ!

ಫಿಲ್ಟರ್‌ಗಳು

ಸ್ನೇಹಿತರು ತಮ್ಮ Snap ಗಳಿಗೆ ಸೇರಿಸಬಹುದಾದ ಫ್ರೇಮ್‌ಗಳು ಮತ್ತು ಕಲಾಕೃತಿ.

ಲೆನ್ಸ್‌ಗಳು

ಸ್ನೇಹಿತರು ಆಡಬಹುದಾದ ವರ್ಧಿತ ವಾಸ್ತವ ಅನುಭವಗಳು.

Snapchat ನಲ್ಲಿ ಜಾಹೀರಾತು

Snapchat ನಲ್ಲಿ ಜಾಹೀರಾತುಗಳೊಂದಿಗೆ ನಿಮ್ಮ ವೆಬ್‌ಸೈಟ್, ಆ್ಯಪ್ ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡಿ.

ಸಮುದಾಯ ಫಿಲ್ಟರ್‌ಗಳು

ನಿಮ್ಮ ನಗರ, ವಿಶ್ವವಿದ್ಯಾಲಯ, ಒಂದು ಸ್ಥಳೀಯ ಲ್ಯಾಂಡ್‌ಮಾರ್ಕ್ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೆಮ್ಮೆಯನ್ನು ಹಂಚಿಕೊಳ್ಳಿ. ಸಮುದಾಯ ಫಿಲ್ಟರ್‌ಗಳು ರಚಿಸಲು ಉಚಿತವಾಗಿವೆ, ಹಾಗಾಗಿ ಒಂದನ್ನು ಯಾರಾದರೂ ಸಲ್ಲಿಸಬಹುದು ಮತ್ತು ಪ್ರೀತಿಯನ್ನು ಹರಡಲು ಸಹಾಯ ಮಾಡಬಹುದು!

ಫಿಲ್ಟರ್‌ಗಳು

ಜನ್ಮದಿನಗಳು, ವಿವಾಹಗಳು ಮತ್ತು ಯಾವುದೇ ಇತರ ಈವೆಂಟ್‌ ಅನ್ನು ಫ್ರೇಮ್ ಮಾಡಲು ನಿಮ್ಮ ಸ್ವಂತ ಫಿಲ್ಟರ್‌ಗಳನ್ನು ಸೃಷ್ಟಿಸಿ ಮತ್ತು ಖರೀದಿಸಿ. ಯಾವುದೇ ಸಂದರ್ಭವನ್ನು ಇನ್ನೂ ವಿಶೇಷವಾಗಿಸಲು ಇದು ಪರಿಪೂರ್ಣ ವಿಧಾನವಾಗಿದೆ!

ಲೆನ್ಸ್‌ಗಳು

ಒಂದು ಟೆಂಪ್ಲೇಟ್‌ನೊಂದಿಗೆ ಆರಂಭಿಸಿ ಅಥವಾ Lens Studio ಜೊತೆಗೆ ಶುರುವಿನಿಂದ ನಿಮ್ಮ ಲೆನ್ಸ್ ವಿನ್ಯಾಸಗೊಳಿಸಿ.

ಸ್ಫೂರ್ತಿ ಪಡೆಯಿರಿ!

ಸಮುದಾಯ

ಫಿಲ್ಟರ್‌ಗಳು

ಲೆನ್ಸ್‌ಗಳು